ಪ್ರೀತಿ ಮಾತ್ರ ದೇವರ ಥರ ಮಾಡಬೇಕಾ?


 

 

ಪೂರ್ತಿ ಬರಹ ಇಲ್ಲಿದೆ…

“ಪ್ರೇಮ ದೈವಿಕವಾಗಿ ಇರಬೇಕಿಲ್ಲ
ಮಾನವೀಯವಾಗಿದ್ದರೆ ಸಾಕು”

ನನ್ನ ನೇರ ಮಾತು ಅವಂಗೆ ಹಿಡಿಸಿರಲಿಕ್ಕಿಲ್ಲ. ಕಡಿದುಕೊಳ್ಳುವುದರಲ್ಲೇ ಪ್ರೇಮದ ಸಾಚಾತನ ಅಡಗಿದೆ ಅಂತ ಡಿಸೈಡ್ ಮಾಡಿಕೊಂಡಿದ್ದ ಹಾಗಿತ್ತು ಅಂವ.

~

ಉಳಿದೆಲ್ಲಾ ಥರ ಮನುಷ್ಯರಾಗಿರೋ ನಾವು ಪ್ರೀತಿ ಮಾತ್ರ ದೇವರ ಥರ ಮಾಡಬೇಕಾ? ಎಂಥದದು ದೈವಿಕತೆ? ನನಗೆ ಗೊತ್ತಾಗಲಿಲ್ಲ. ಬಹುಶಃ ವಿಫಲ ಪ್ರೇಮಕ್ಕೆಲ್ಲಾ ಅದೊಂದು ಟ್ಯಾಗ್ ಕಟ್ಟಿರಬಹುದು, ಸಮಾಧಾನ ಪಡೆಯಲಿಕ್ಕೆ.

~

ಪ್ರೂಫ್ ನೋಡುವ ಕೆಲಸದ ನಾನು ಬದುಕಲ್ಲೂ ಬರಿ ತಪ್ಪುಗಳನ್ನೇ ಹುಡುಕ್ತಿದೀನಾ? ಚೆಂದವನ್ನ, ಸರಿಯನ್ನ ಗಮನಿಸಿ ಖುಷಿಪಡೋದು ಎರಡನೆ ಆದ್ಯತೆಯಾಗಿಬಿಟ್ಟಿದೆಯಾ ನಂಗೆ? ಭಯವಾಗತ್ತೆ.

~

ಹಳೆ ಗಾದೆಗಳು ಮಗ್ಗುಲು ಬದಲಿಸ್ತಿರುತ್ತವೆ. ಅವತ್ತೆಲ್ಲ- ಜಗಳವಾದಾಗ ಮೌನಕ್ಕೆ ಶರಣಾದರೆ ಎಲ್ಲಾ ಬಗೆಹರಿದು ತಿಳಿಯಾಗಿ ಒಂದಾಗುವುದಿತ್ತು. ಇವತ್ತು ಮೌನ ಕೊನೆತನಕದ ಕಂದಕ ಮೂಡಿಸಿಬಿಡುತ್ತೆ. ಕೊನೆಪಕ್ಷ ಒಂದು ಎಸ್ಸೆಮ್ಮೆಸ್ಸಾದರೂ ನಡುವಿಲ್ಲದೆ ಹೋದರೆ…. ಸಂಬಂಧಗಳ ಬೇರು ಗಾಳಿಯಲ್ಲಿ…

~

‘ಅದು ಅವನನ್ನ ತಲುಪಿರೋದು ಬೇಡ ದೇವರೇ!’ ಅಂತ ಮನಸು ನಾಚಿಕೆ ಬಿಟ್ಟು ಗೋಗರೆಯುತ್ತಿದೆ…..

ಮುಂದಿನದು, ಎಂದಿನಂತೆ ಇಲ್ಲಿದೆ….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: