ಕುಮಾರಾಯನನನ್ನು ಕುಶಾನರು ತಮ್ಮ ರಾಜಪಂಡಿತನನ್ನಾಗಿ ಮಾಡಿಕೊಂಡರು. ಮನೆಗಿಂತ ಹೆಚ್ಚು ವಿಚಾರ ಗೋಷ್ಠಿಗಳಲ್ಲೇ ಕಾಲ ಕಳೆಯುತ್ತಿದ್ದ ಜೀವಾ ಆತನಿಂದ ಆಕರ್ಷಿತಳಾದಳು. ಅದುವರೆಗೂ ಮದುವೆ ಬೇಡವೆಂದು ಹಟ ಹಿಡಿದಿದ್ದ ಹುಡುಗಿ ಈಗ ಮತ್ತೊಂದು ಹಟ ಮುಂದಿಟ್ಟಳು. “ನಾನು ಮದುವೆಯಾಗುವುದಾದರೆ ಅಂತಲ್ಲ, ನಾನು ಖಂಡಿತವಾಗಿಯೂ ಕುಮಾರಾಯನನ್ನು ಮದುವೆಯಾಗ್ತೀನಿ. ನೀವು ಅವರ ಬಳಿ ಪ್ರಸ್ತಾಪವಿಡಬೇಕು”!
ಬುದ್ಧಿವಂತಳೂ ವಿನಯಶೀಲಳೂ ಆಗಿದ್ದ ತಂಗಿಯ ಬೇಡಿಕೆ ಅಣ್ಣಂದಿರಿಗೇನೋ ಪ್ರಿಯವೇ ಆಗಿತ್ತು. ಆದರೆ ಬಿಕ್ಖುವಿನಂತೆ ಇರುತ್ತಿದ್ದ ಕುಮಾರಾಯನನನ್ನು ಒಪ್ಪಿಸೋದು ಹೇಗೆ?
ಜೀವಾ ತನ್ನ ಲಜ್ಜೆಯ ಪರದೆ ಸರಿಸಿದಳು. ತಾನೇ ಮಾತಾಡಿ ನೋಡುವೆನೆಂದು ಹೊರಟಳು. ಆಮೇಲೆ…. ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ…
ನಿಮ್ಮದೊಂದು ಉತ್ತರ