ಭಾಮಿನಿ ಷಟ್ಪದಿಯ ಪ್ರತಿಗಳು ಖಾಲಿಯಾಗಿವೆ. ಪುನರ್ಮುದ್ರಣ ಮಾಡುವ ಬದಲು ಹೀಗೆ ಪಿಡಿಎಫ್ ಪ್ರತಿ ಅಪ್ಲೋಡ್ ಮಾಡಿದರೆ ಆಸಕ್ತರೆಲ್ಲರೂ ಓದಿಕೊಳ್ಳಬಹುದು. ಇಷ್ಟವಾಗಲಿಲ್ಲವೆಂದರೆ ದುಡ್ಡು ದಂಡವಾಯ್ತೆಂದು ಗೊಣಗಿಕೊಳ್ಳುವ ಗೋಜಿಲ್ಲ… bhamini ಮೇಲೆ ಕ್ಲಿಕ್ ಮಾಡಿದರೆ ಪಿಡಿಎಫ್ ಪುಟಗಳು ತೆರೆದುಕೊಳ್ಳುವವು…. bhamini
ಭಾಮಿನಿ ಷಟ್ಪದಿ

downloaded wil read
ಪಿಡಿಎಫ್ ಪ್ರತಿ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು.
ಇದು ನಾನು ಓದಿದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದು.
ಸುಮ್ಸುಮ್ನೆ ಸುಳ್ಳು ಹೇಳಲಾರೆ . ನಾನು ನಿಮ್ಮ ಬ್ಲಾಗ್ನ ” ನೀನು ಎಷ್ಟು ಒಳ್ಳೆ ಬರಹಗಾತಿ” ಅನ್ನೋದು ಗೊತ್ತಾಗೋದಕ್ಕಿಂತ ಮುಂಚೇನೇ ಓದ್ತಾ ಇದ್ದೇ… ಭಾಮಿನಿಯನ್ನ ಓದಿದ ಮೇಲೆ, ಪೂರ್ತಿ ಆರಾಧಕನಾಗಿಬಿಟ್ಟಿದ್ದೇನೆ ..:) ಪ್ರತಿಯೊಂದು ಕಥೆಯು, ” ನನ್ನದೇ ” ಅಂತ ಭಾವಿಸಿ ಓದುವಷ್ಟು ಆಪ್ತ.. 🙂 ತುಂಬು ಹೃದುಯಾದ ಅಭಿನಂಧನೆಗಳು ನಿಮ್ಮೊಳಗಿನ ಕವಿಯತ್ರಿಗೆ ..:)