ದೇವಯಾನಿಯರ ದುಃಖಾಂತ

ಮುಂಜಾನೆಯ ಅಂಗಳದಲ್ಲಿ ಪಾರಿಜಾತ ಚೆಲ್ಲಿ ಬಿದ್ದಿದೆ. ಚಿಗುರು ಬೆರಳಿನ ಹುಡುಗಿಯಿನ್ನೂ ಆಯಲು ಬಂದಿಲ್ಲ. ಅವಳಿಗಿನ್ನೂ ಬೆಳಗಾಗಿಲ್ಲ. ಅವಳಿಗಿನ್ನೂ ಬೆಳಗಾಗಿಲ್ಲ, ಅಗುವುದೂ ಇಲ್ಲ. ಎಷ್ಟು ಹಗಲು ಹುಟ್ಟಿಬಂದರೂ ಅವಳ ಪಾಲಿನ ಕತ್ತಲು ಕಳೆಯುವುದಿಲ್ಲ. ಇದು ನಿಶ್ಚಿತ. ಯಾಕಂದರೆ ಅವಳ ಬೆಳಕನ್ನೆಲ್ಲ ಅವನು ಗಂಟು ಕಟ್ಟಿ ಒಯ್ದುಬಿಟ್ಟಿದ್ದಾನೆ ಜೊತೆಗೆ. ಅದೇ ಅವನು, ಶಿಷ್ಯನ ಸೋಗಿನಲ್ಲಿ ಬಂದು ಅವಳಪ್ಪನ ವಿದ್ಯೆಯನ್ನು ವಂಚಿಸಿ ಒಯ್ದವನು. ಕಚ ಅನ್ನುತ್ತಾರೆ ಅವನನ್ನ. ಮತ್ತವಳು ದೇವಯಾನಿಯಲ್ಲದೆ ಇನ್ಯಾರು? ~ ಸುರ ಪಾಳಯದ ಹುಡುಗ ಕಚ ಸಂಜೀವನಿ ಮಂತ್ರ... Continue Reading →

Create a free website or blog at WordPress.com.

Up ↑