ಬಂಗಾಳ, ಸುಭಾಶ್ ಮತ್ತು ಎಮಿಲೀ ಶೆಂಕೆಲ್

ನನಗೆ ಬಂಗಾಳ ಇಷ್ಟವೆನ್ನುವ ನನ್ನ ಮಾತು ಕೇಳೀ ಕೇಳೀ ನಿಮಗೆ ಬೋರ್ ಬಂದಿರಬಹುದು. ಆದರೆ ನಾನಂತೂ ಹೇಳಿ ದಣಿದಿಲ್ಲ.

ಹೌದುನನಗೆ ಬಂಗಾಳ ಇಷ್ಟ. ಯಾಕೆಂದರೆ, ಆಮೇಲೆ ವಿಶ್ವಮಾನವನಾಗಿ ಬೆಳೆದ ಸ್ವಾಮಿ ವಿವೇಕಾನಂದರು ಅಲ್ಲಿ ಹುಟ್ಟಿದವರು. ಪರಮಹಂಸ, ಶಾರದಾ ದೇವಿ, ಅರಬಿಂದೋ ಕೂಡಾ ಅಲ್ಲಿಯವರು. ಶಚೀಂದ್ರನಾಥ, ರಾಸ್ ಬಿಹಾರಿ, ಭಾಗಾ ಜತೀನನಂಥ ಕ್ರಾಂತಿಕಾರಿಗಳ ಹುಟ್ಟೂರು ಅದು. ನಿವೇದಿತಾ, ಸಾರಾ ಬುಲ್ ಮೊದಲಾದ ವಿದೇಶೀ ಹೆಣ್ಣುಮಕ್ಕಳು ನಮ್ಮವರೇ ಆಗಿ ನಮ್ಮನ್ನು ಪ್ರೀತಿಸಿದ ನೆಲ ಅದು. (ಇವ್ರೆಲ್ಲ ನಾನು ತುಂಬಾ ಮೆಚ್ಚಿಕೊಂಡಿರುವ, ಪ್ರೀತಿಸುವಂಥವರು) ನನ್ನ ನೆಚ್ಚಿನ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸರು ಹುಟ್ಟಿದ್ದು ಕಟಕ್ ನಲ್ಲಾದರೂ ಅವರು ಅಪ್ಪಟ ಬೆಂಗಾಲಿ!

ಇವತ್ತು ಸುಭಾಶ್ ಬಾಬು ಜನ್ಮದಿನ (ಜನವರಿ 23) . ಸುಭಾಶ್ ನೆವದಲ್ಲಿ ನನಗೆ  ಎಮಿಲೀ ಶೆಂಕ್ಲ್ ಎನ್ನುವ ಕಿನ್ನರಿಯ ನೆನಪಾಯ್ತು. ಅದಕ್ಕೆಂದೇ ಲೇಖನ….    ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ