ಇಲ್ಲಿ ಸವಾಲ್ ಜವಾಬ್ ನಡೆದಿದೆ…


ಇಲ್ಲಿ ಕವಿತೆಗಳ ಸವಾಲ್ ಜವಾಬ್ ನಡೆದಿದೆ! ಆನಂದ್ ಋಗ್ವೇದಿ ಅವರ ‘ನಿನ್ನ ನೆನಪಿಗೊಂದು ನವಿಲುಗರಿ ಸಾಕು’ ಕವಿತೆಗೆ ಉತ್ತರವೆಂಬಂತೆ ಶಿಶಿರ ಅವರ ‘ಶಾಸ್ತ್ರ’ ಕವಿತೆಯಿದೆ. ಅದಕ್ಕೆ ಸಂವಾದಿಯಾಗಿದೆ, ಪೂರ್ಣಾ ಅವರ ‘ಮೋಸವಾಯಿತೇನೆ ರಾಧೆ!?’ ಕವಿತೆ. ಕನ್ನಡ ಬ್ಲಾಗ್ದಾಣದಲ್ಲಿ ಇದೊಂಥರಾ ಹೊಸ ಪ್ರಯೋಗ. ಆಸಕ್ತಿಯಿದ್ದವರು ಇಲ್ಲೊಮ್ಮೆ ಭೇಟಿಕೊಡಿ.

ನಲ್ಮೆ,
ಚೇತನಾ ತೀರ್ಥಹಳ್ಳಿ

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑