ನೆಚ್ಚಿನ ಕವಿತೆಯ ಮತ್ತೊಂದು ಅನುವಾದ…


ಅರೆ! ಖುಶಿಯಾಗ್ತಿದೆ… ಮತ್ತೊಬ್ಬರು ನೆರೂದನ ಕವಿತೆಯ ಅನುವಾದ ಮಾಡಿದ್ದಾರೆ, ಮತ್ತು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ!!

‘ಕೂಗು’ ಬ್ಲಾಗಿನ ಚಂದಿನ ಕೂಡ ’Tonight I can Write the Saddest Lines ಕವಿತೆಯ ಅನುವಾದ ಮಾಡಿ ಪೋಸ್ಟ್ ಮಾಡಿದ್ದಾರೆಂದು ಇದೀಗ ಗೊತ್ತಾಯ್ತು.  ಅನುವಾದ ನನಗೆ ಬಹಳ ಹಿಡಿಸಿತು. ಇದನ್ನ ನೀವೂ ಒಮ್ಮೆ ಓದಿ ನೋಡಲೇಬೇಕು…
ಹೆಲೋ… ಮತ್ಯಾರಾದ್ರೂ ಇದ್ದಾರಾ? ದಯವಿಟ್ಟು ನಿಮ್ಮ ಅನುವಾದಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ… ನಾನಂತೂ ಅಕ್ಕರೆಯಿಂದ ಕಾಯ್ತಿರ್ತೇನೆ…

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑