ಜಗತ್ತಿನ ಖ್ಯಾತ ನಿರ್ದೇಶಕರಲ್ಲೊಬ್ಬರಾದ ಅಕಿರಾ ಕುರಸೋವಾ ಅವರ ‘ಡ್ರೀಮ್ಸ್’ ಸಿನೆಮಾವನ್ನು ನೋಡುವ ಅವಕಾಶ ಒದಗಿಸಿಕೊಟ್ಟಿದೆ ಸಾಂಗತ್ಯ. ಇನ್ನು ಮುಂದೆಯೂ ಈ ಬಗೆಯ ವಿಭಿನ್ನ ಪ್ರಯೋಗಗಳನ್ನು ಬ್ಲಾಗ್ಲೋಕದಲ್ಲಿ ಮಾಡಲಿದೆ ಈ ಉತ್ಸಾಹಿ ತಂಡ.
ಅದಾಗಲೇ ಚಿತ್ರ ಖಜಾನೆಯಂತಹ ವಿನೂತನ ಪ್ರಯೋಗಕ್ಕೆ ಕೈಹಾಕಿರುವ ಸಾಂಗತ್ಯ, ಸಿನೆಮಾ ಜಗತ್ತಿನ ಎಲ್ಲವನ್ನೂ ಕನ್ನಡದಲ್ಲಿ ಒದಗಿಸಿಕೊಡುವ ಮಹದಾಸೆ ಹೊಂದಿದೆ. ಇದಕ್ಕೆ ಬ್ಲಾಗ್ಗೆಳೆಯರೆಲ್ಲರ ಸಲಹೆ, ಸಹಕಾರ, ಪ್ರೋತ್ಸಾಹಗಳು ಬೇಕಷ್ಟೆ.
ಇನ್ನೇಕೆ ತಡ, ಕನಸು ನೋಡಲು ಸಾಂಗತ್ಯಕ್ಕೆ ಹೊರಡೋಣ, ಬನ್ನಿ!

ನಿಮ್ಮ ಟಿಪ್ಪಣಿ ಬರೆಯಿರಿ