ಗೆಳತಿ ಶ್ರೀದೇವಿ ಕಳಸದ ಮತ್ತು ಪ್ರೀತಿಯ ಸಿರಿಯ ಪುಸ್ತಕಗಳ ಬಿಡುಗಡೆ ಬುಧವಾರ ಇದೆ. ನಮ್ಮೆಲ್ರನ್ನೂ ಶ್ರೀದೇವಿ ಕರೀತಿರೋದು ಹೀಗೆ…
ಹೇಗಿದ್ದೀರಿ?
ಅಂದಹಾಗೆ ಆ ದಿನ ನೀವೂ ಅಲ್ಲಿರುತ್ತೀರಿ. ಆ ದಿನ ’ಮರೆವು’ ಎನ್ನುವುದು ನಿಮ್ಮ ಹತ್ತಿರವೂ ಸುಳಿಯಲಾರದು. ಇನ್ನು ’ನೆಪ’ ಎನ್ನುವುದು ನಿಮ್ಮ ನಿಘಂಟಿನಲ್ಲಿ ಇಲ್ಲೇ ಇಲ್ಲ! ಖಂಡಿತ ಬಂದೇ ಬರುತ್ತೀರಿ…
ಬರ‍್ತೀರಿ ಅಲ್ವಾ? ದಯವಿಟ್ಟು ಬನ್ನಿ. ನನ್ನ ಖುಷಿಯಲ್ಲಿ ನಿಮ್ಮ ಪಾಲೂ ಇದೆ 🙂
ಪ್ರೀತಿಯಿಂದ
ಶ್ರೀದೇವಿ ಕಳಸದ

ನಾನು ಬರೋ ಹಾಗಿದ್ರೆ ಎಷ್ಟು ಚೆನ್ನಾಗಿರ್ತ್ತಿತ್ತು ಅನ್ನಿಸುತಿದೆ. ಶ್ರೀದೇವಿ ಅವರಿಗೆ ಅಭಿನಂದನೆಗಳು.
ಕರುಣಾಕರ, ಹೋಬರ್ಟ್, ಆಸ್ಟ್ರೇಲಿಯಾ