ಬರಿಯೋದು ಬಿಟ್ಟೇಬಿಟ್ಟಿದ್ದೆ. ಅಂದ್ರೆ- ಪತ್ರಿಕೆಗೆ ಅಲ್ಲದ ಬರಹಗಳನ್ನ… ನನ್ನಿಂದ ಮೊದಲ ಸಾರ್ತಿಗೆ ಕಾಲಮ್ ಕೊಟ್ಟು ಬರೆಸಿದ್ದ ವೆಂಕಟ್ರಮಣ ಗೌಡರು ಮತ್ತೆ ಅವಧಿಯಲ್ಲಿ ಬರೆಸಿದ್ದರು. ಈಗ ಮತ್ತೆ ಐರಾವತಿಯಲ್ಲಿ ನನ್ನ 3rd ಇನ್ನಿಂಗ್ಸ್. ಹುಕ್ಕಿಯಿಂದ ಶುರು ಏನೋ ಮಾಡಿದೀನಿ. ಮುಂದುವರೆಸುವ ಬಗ್ಗೆ ಖಾತ್ರಿ ಇಲ್ಲ. ನೀವು ಓದಿ ಮೆಚ್ಚಿದರೂನು, ಬಯ್ದರೂನು ಖುಷಿಯೇ. ಎರಡರಿಂದಲೂ ನನಗೆ ಲಾಭವೇ.
ಸದ್ಯಕ್ಕೆ, ಪುರುಸೊತ್ತಿದ್ದರೆ ಇಲ್ಲಿ ಭೇಟಿ ಕೊಡಿ. ನನ್ನ ಎಲ್ಲ ತರಲೆ ತಿಕ್ಕಲುತನಗಳಿಗೆ ಸ್ಟೇಜ್ ಆಗಿರುವ ಬ್ಲಾಗ್ ಸ್ಪೇಸ್ ಅನ್ನು ನಾನು ಯಾವತ್ತೂ ಪ್ರೀತಿಸ್ತೀನಿ. ಸಾಥ್ ಕೊಡುವ ನಿಮ್ಮೆಲ್ಲರನ್ನೂ…
ನಲ್ಮೆ,
ಚೇತನಾ

Chennagide Deedi. I like it.