ಹೆಣ್ಣಿನ ಲೈಂಗಿಕ ಸ್ವಾತಂತ್ರ‍್ಯ ಹರಣ ಮಾಡಿದ್ದು ’ಕಾಮ ಸೂತ್ರ’ವಾ?


ಮದುವೆಯಾಗಿ ಸುಖವಾಗಿರುವ ಎಲ್ಲರನ್ನು ನಾನು ಗೌರವಿಸುತ್ತ, ಪ್ರೀತಿಯಿಂದ ಹಾರೈಸುತ್ತಲೇ; ಈ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಹಿಂದೊಮ್ಮೆ ಪುರುಷ ಸಮೂಹ ಹೆಣ್ಣಿನ ಸ್ವಾತಂತ್ರ‍್ಯ ಹರಣಕ್ಕೆ ಮುಂದಾಗಿದ್ದು ಹೇಗೆ? ಅದರ ಪರಿಣಾಮ ಈಗೇನಾಗಿದೆ ಎಂದು ನನಗೆ ನಾನೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ. ನನ್ನ ಕಲಿಕೆಯ ತುಣುಕುಗಳು ಇಲ್ಲಿವೆ…

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑