ಜವಾಬ್ದಾರಿಯುತ ಮನುಷ್ಯರು ಸಾಕಷ್ಟಿದ್ದಾರೆ…

ನೋವಿನ ನದಿ ಹರಿಸಿ ಧರ್ಮದ ತೆಪ್ಪದಲ್ಲಿ ದಡ ಸೇರಲು ಬಯಸಿದ್ದಾರೆ! ತೊಟ್ಟಿಕ್ಕಿದ ನೋವು ಮಣ್ಣಲ್ಲಿ ಬೆರೆತು ಕೆಂಪಾಗಿದೆ... ಈ  ಹಾಯ್ಕುವನ್ನು ಸ್ನೇಹಿತರಾದ ಡಾ.ರವೀಂದ್ರನಾಥ್ ಕಳುಹಿಸಿಕೊಟ್ಟಿದ್ದು. ಆಗವರು ನ್ಯೂಸ್ ನೋಡುತ್ತ ಕುಳಿತಿದ್ದರು. ಅದರಲ್ಲಿ ಏನು ಬರುತ್ತಿತ್ತೆನ್ನುವುದನ್ನು ಹೇಳಬೇಕಿಲ್ಲ ಅಲ್ಲವೆ? ~ ಹೀಗೆ ನೆನ್ನೆಯಿಡೀ ಹರಿದಾಡಿದ ಮೆಸೇಜುಗಳಿಗೆ ಲೆಕ್ಕವಿಲ್ಲ. ರೋಷದ, ವಿಷಾದದ, ಹತಾಶೆಯ, ಸೇಡಿನ, ದ್ವೇಷದ, ಆತಂಕದ, ವಿಡಂಬನೆಯ.... ಒಂದೇ ಎರಡೇ? ಈ ಮೆಸೇಜುಗಳಲ್ಲಿ ಎರಡು ಹೀಗಿವೆ: 1. Pass it on... " Forgiving the terrorists is... Continue Reading →

Blog at WordPress.com.

Up ↑