ಎ ಕಾಸ್ಮಿಕ್ ಜೋಕ್

ಗೆಳೆಯ ರಾಘವ ಚಿನಿವಾರ್ ಬರೆದ ಇಂಗ್ಲಿಷ್ ನಾವೆಲ್  'ಎ ಕಾಸ್ಮಿಕ್ ಜೋಕ್'. ಅದನ್ನ ಕನ್ನಡದಲ್ಲಿ ನನ್ನ ಗ್ರಹಿಕೆ- ಶೈಲಿಯಲ್ಲಿ ನಿರೂಪಣೆ ಮಾಡಿದರೆ ಹೇಗಿರುತ್ತೆ ಅನ್ನುವ ಪ್ರಯೋಗ ನಡೆದಿದೆ. ಹುಡುಗನೊಬ್ಬನ biographyಯನ್ನ ಮತ್ತೆ ನಿರೂಪಿಸುವಾಗ ಗೊತ್ತಾಗ್ತಿದೆ, ಈ ಸಹಜೀವಗಳ ಒಳತೋಟಿಗಳು ಹೇಗೆಲ್ಲ ಇರ್ತವಲ್ಲ ಅಂತ... ~ ಕಂತು 1 ~ ಒಂದೇ ಸಮ ಮಳೆ. ನಾನು ಕಾಯುತ್ತ ನಿಂತಿದೇನೆ ಅನ್ನುವುದಷ್ಟೆ ಗೊತ್ತು. ಜೀನ್ಸು ಟೀ ಷರ್ಟುಗಳ ಹದಿ ಹುಡುಗ ಹುಡುಗಿಯರು ನನ್ನ ನೋಡಿಕೊಂಡು ಕಿಸಕ್ಕನೆ ನಕ್ಕು ಹೋಗ್ತಿರುವುದು ಕಾಣುತ್ತಿದೆ.... Continue Reading →

Create a free website or blog at WordPress.com.

Up ↑