ಬ್ಲಾಗ್ಗೆಳತಿ ನೀಲಾಂಜಲದ ಸೌಪರ್ಣಿಕಾ ಬಹಳ ಒಳ್ಳೆಯ ಸಲಹೆ ನೀಡಿದ್ದಾರೆ. ಭಯೋತ್ಪಾದಕರ ಅಟಾಟೋಪ ನಡೆದು ಎರಡು ದಿನಕ್ಕೆಲ್ಲ ಅದನ್ನು ಮರೆತುಬಿಡುವ ನಾವು ನಿರಂತರ ಎಚ್ಚರಿಕೆಯನ್ನು ಕಾಯ್ದಿಟ್ಟುಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ, ಸದಾ ನಮ್ಮ ಜವಾಬ್ದಾರಿಯನ್ನು ನೆನಪಿಟ್ಟುಕೊಳ್ಳಲು ಇದು ಅಗತ್ಯವೂ ಹೌದು.
ಸೌಪರ್ಣಿಕಾ ಅವರ ಸಲಹೆ ನನಗಿಷ್ಟವಾಗಿ, ನಾನು ಅದರಂತೆ ಮಾಡಿದ್ದೇನೆ. ನಿಮಗೂ ಹೌದೆನಿಸಿದಲ್ಲಿ, ಮಾಡಲೇನಡ್ಡಿ?

thanx for supporting
thumbs up
A tribute to our real Hero
http://www.orkut.com/Main#Community.aspx?cmm=57667470