ನಮಸ್ತೆ
ಕನ್ನಡ ಬ್ಲಾಗೊದುಗರಿಗೆಲ್ಲ ಸುಪ್ರೀತ್ ಕೆ.ಎಸ್. ಎನ್ನುವ ಹುಡುಗ ಗೊತ್ತಿರಲಿಕ್ಕೆ ಬೇಕು.
ಈತನ ಸಾರಥ್ಯದಲ್ಲಿ ಬರುತ್ತಿದ್ದ `ಕಲರವ’ ಪತ್ರಿಎ ಬಗ್ಗೆ ಈ ಹಿಂದೆ ಬರೆದಿದ್ದೆ. ಈಗ ಅದು ಕೇವಲ ಅಂತರ್ಜಾಲ ತಾಣದಲ್ಲಿ ಮಾತ್ರ ಲಬ್ಯ ಎಂದು ಹೇಳಲು ವಿಷಾದವು ಕೊನೆಯ ಪಕ್ಷ ಇಲ್ಲಾದರೂ ದೊರೆಯಲಿದೆ ಎಂದು ಹೇಳಲು ಕುಶಿಯು ಆಗುತ್ತಿದೆ.
ಸೂಕ್ಷ್ಮ ಒಳನೋಟಗಳ ಈ ಹುಡುಗನ ಹಾಗು ಅವನ ಗೆಳೆಯರ ಈ ಪ್ರಯತ್ನಕ್ಕೆ ಪ್ರೀತಿಯ ಹಾರೈಕೆಗಳನ್ನು ಹೇಳಬೇಕಲ್ಲವೇ?
ನಲ್ಮೆ,
ಚೇತನ

ನಿಮ್ಮ ಟಿಪ್ಪಣಿ ಬರೆಯಿರಿ