ಸುಮಾ, ರಾಜೇಶ್, ಶ್ರೀ(and again, ಯಾವ ಶ್ರೀ ಗೊತ್ತಾಗ್ತಿಲ್ಲ), ಗುರು ಮತ್ತು ಕಿರಣ್… sorry. ನಾನು ನನ್ನ ‘ಸುಳ್ಳಾದಳು…’ಗೆ ಕಮೆಂಟ್ ಆಪ್ಶನ್ ಇಡದೆ ಇದ್ದುದೇ ಅದನ್ನೊಂದು ನಿರರ್ಥಕ ಇಶ್ಯೂ ಮಾಡೋದು ಬೇಡವಂತ. ಆದರೂ ನೀವು ಬೇರೆ ಸ್ಪೇಸಿನಲ್ಲಿ ಆ ಬಗ್ಗೆ ಪ್ರತಿಕ್ರಿಯಿಸಿದ್ದು, ಅದನ್ನು ನಾನು ಅಪ್ರೂವ್ ಮಾಡುವುದಿಲ್ಲ. ಕ್ಷಮಿಸಿ.
ನನಗೆ ಸಂಭಾಳಿಸಲಿಕ್ಕೆ ಹಳೇಹಪ್ಪಟ್ಟು ಭೂತವೊಂದು ಹಾಗೇ ಹೆಗಲ ಮೇಲಿದೆ. ಈ ನೆನ್ನೆ ಮೊನ್ನೆಗಳ ಬೇಸರದ ಹೆಣಗಳನ್ನು ಮತ್ತಷ್ಟು ಹೊರಲಾರೆ. ಅದನ್ನಲ್ಲಿಯೇ ಬಿಟ್ಟು…..
ಪ್ರೀತಿಯಿಂದ,
ಚೇತನಾ

ನಿಮ್ಮ ಟಿಪ್ಪಣಿ ಬರೆಯಿರಿ