’ನಿಜ ಘಮದ ಕೇದಗೆ’ಯ ಮತ್ತೊಂದು ಎಸಳು ಇಲ್ಲಿದೆ,ಕ್ಲಿಕ್ ಮಾಡಿ….
“ನಿಂತಿದ್ದೂ ಓಡುತ್ತಿದ್ದರೆ ಅದು ಒಳ್ಳೆಯದು. ಓಡುತ್ತಲೂ ನಿಂತೇ ಇದ್ದರೆ…?”
“ದೂರದೂರಿನ ಆ ಅತ್ತೆ ಪಟ್ಟಣದ ರೇಡಿಯೋಗೂ ಹೋದಳು. ಕಂಠ ಚೆಂದವಿತ್ತು. ಮೆಟ್ಟಿಲು ಹೆಂಗಸರು ‘ಸೊಂಟ ಸಣ್ಣದಿದೆ‘ ಅಂದು ನಗಾಡಿದರು.”
“ಅವಳಿಗೆ ಸಂಗೀತವೇ ಬೇಕಿತ್ತು….ಗಂಡನ ಕಾಲಿಗೆ ಬಿದ್ದುಎದ್ದಳು. ಆಮೇಲೆ ಯಾವತ್ತೂ ಬೀಳಲಿಲ್ಲ; ಎಲ್ಲೂಕೂಡ…”
“ಹುಲ್ಲಿನ ಆಸೆ ಬಿಟ್ಟರೇನೆ ಕಟ್ಟಿದ ಗೂಟ ಕಳಚಿ ಕೊಳ್ಳೋದು.”
ಈ ಪೂರ್ತಿ ಲೇಖನ ಎಂದಿನಂತೆ ಇಲ್ಲಿದೆ….

ನಿಮ್ಮ ಟಿಪ್ಪಣಿ ಬರೆಯಿರಿ