ಇದು ನಾನೇ ಆಯ್ದುಕೊಂಡ ಬದುಕು. ಹೆಂಗಿದ್ರೂ ನಂಗಿಷ್ಟಾನೇ. ನನ್ನ ಈ ಧೋರಣೆ ಬಹಳಷ್ಟು ಜನಕ್ಕೆ ಇಷ್ಟವಾಗಲಿಕ್ಕಿಲ್ಲ… – ಅಂತ ಶುರುವಾಗಿ,
ಅವಂಗೆ ಹೇಳಬೇಕು; ‘ಸಂಗಾತಿಯ ವಿಷಯದಲ್ಲಿ ‘ಆಯ್ಕೆ’ಯನ್ನ ಓಪನ್ ಆಗಿ ಇಟ್ಕೊಳೋಕೆ ಆಗೋದಿಲ್ಲ. ಬೇರೆ ಸಾಧ್ಯತೆಗಳಿಂದ ವಂಚಿತರಾದ್ರೂ ಸರಿಯೇ, ಒಬ್ಬರಿಗೇ ಸೀಮಿತರಾಗೋದು ಹಿತ’ ಅಂತ! – ಹೀಗೆ ಮುಗಿಯೋ ‘ನಿಜಘಮದ ಕೇದಗೆ’ , ಐರಾವತಿ ಬ್ಲಾಗ್ ನಲ್ಲಿದೆ.

ನಿಮ್ಮ ಟಿಪ್ಪಣಿ ಬರೆಯಿರಿ