ನನ್ನ ಇತ್ತೀಚಿನ ಬರಹದ ಲಿಂಕ್ ಇಲ್ಲಿದೆ, ಐರಾವತಿ ಬ್ಲಾಗಿನಲ್ಲಿ.
ನಿಮ್ಗೆ ಓದಿ ಅಂತ ರಿಕ್ವೆಸ್ಟ್ ಮಾಡ್ಕೊಳ್ಳೊದು ಯಾಕೆ ಗೊತ್ತಾ? ನಿಮ್ಮಗಳ ಪ್ರತಿಕ್ರಿಯೆಯಿಂದ ಮತ್ತಷ್ಟೊ ತಿದ್ದಿಕೊಳ್ಬಹುದು, ಬರಹದಲ್ಲಿ ಸುಧಾರಣೆ ಮಾಡ್ಕೊಳ್ಬಹುದು ಅಂತ. ನೀವ್ಯಾರೂ ಕ್ರಿಟಿಸೈಸ್ ಮಾಡೋದೇ ಇಲ್ಲ 😦

ಚೇತನಕ್ಕ, ನಮ್ ಬ್ಲಾಗಿಗರು ವಿಮರ್ಶಕರಾಗಿಬಿಟ್ರೆ, ಬೇರೆಯವರೆಲ್ಲಾ ಸಿಕ್ಕಾಪಟ್ಟೆ ಬೆಳೆದುಬಿಡ್ತಾರೆ.
ಕ್ರಿಟಿಸೈಸೇ ಮಾಡದಿದ್ರೆ, ಬೇರೆಯವರಿಗೆ ತಮ್ಮ ತಪ್ಪುಗಳು ಗೊತ್ತಾಗಲ್ಲ. ಅವರು ತಪ್ಪು ಮಾಡುವಾಗಲೇ ಇವರು ಮೇಲೇರಬಹುದೆಂಬ ಬಯಕೆ ಇರಬಹುದೇ ನಮ್ ಬ್ಲಾಗಿಗರಿಗೆ ? 🙂