ನಶೆ ~ ೧


ಕಪ್ಪು ಮೋಡದ ನಡುವೆ
ತುಂಬು ಚಂದಿರ,
ಅವನ ತೋಳ ಬಂಧಿ
ಯಾಚೆ ಕೈಚಾಚಿ
ಪ್ರೇಮಿ
ತೋರುತ್ತಾಳೆ,
ಅಗೋ,
ಆಕಾಶದಲ್ಲಿ ನಮ್ಮ ಬಿಂಬ!

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑